peterindia.net
Bangalore - The Silicon Valley of India, wanted to know about bangalore , the People, the Pubs, the Fashion, the Trends, city information, silicon valley, tours & travels, realty, lifestyle, business, the IT Scene, the Business Scene, the Cinema or the The
http://www.peterindia.net/BangaloreResources.html
Bangalore - portal, Bangalore - encyclopedia, Bangalore - city, Bangalore - CITY, Bangalore - NEWS, Bangalore - news, Bangalore - internet, Bangalore - net, Bangalore - web, Bangalore - guide, Bangalore - city guide, Bangalore - e-brochure,. Bangalore - portal, Bangalore - encyclopedia, Bangalore - city, Bangalore - CITY, Bangalore - NEWS, Bangalore - news, Bangalore - internet, Bangalore - net, Bangalore - web, Bangalore - guide, Bangalore - city guide, Bangalore - e-brochure,. Tours, Travels and Hotels.
mrudhumanasu.blogspot.com
ಮೃದುಮನಸು: July 2013
http://mrudhumanasu.blogspot.com/2013_07_01_archive.html
ಮೃದುಮನಸು. ಮೃದು ಮನಸಿನ ಭಾವನೆಗಳ ಬಿತ್ತರ. Monday, July 29, 2013. ಇದು ಯಾರ ಲಿಖಿತಾ! ಸಾರ್ ನಮಸ್ಕಾರ, ಹೇಗಿದ್ದೀರಿ ನಿನ್ನೆ ರಾತ್ರಿ ಊರಿಂದ ಬಂದೆ ಸಾರ್. ತಗೊಳ್ಳಿ ಇದು ನಮ್ಮ ಕೇರಳ ಚಿಪ್ಸ್ ಮತ್ತೆ ನಿಮಗೋಸ್ಕರ ಅಂತಾ ಒಂದು ಪೆನ್ ತಂದಿದ್ದೀನಿ. ಥ್ಯಾಂಕ್ಸ್ ಶಿವ ಏನಕ್ಕೆ ಇದೆಲ್ಲಾ ತರೋಕ್ಕೆ ಹೋದೆ. ಮತ್ತೆ ನಿನ್ನ ಹೆಂಡತಿಗೆ ಆಪರೇಷನ್ ಎಲ್ಲಾ ಆಯ್ತಾ? ಹೇಗಿದ್ದಾರೆ ಈಗ ? ಸರಿ ಸರ್. ದ್ದರಿಂದ ಮಧ್ಯಾಹ್ನ ೧೨ ಗಂಟೆಗೆ ಮನೆ ಕಡೆ ಹೊರಟ. ಊರಲ್ಲಿ ಇದ್ದು ನಿನ್ನೆಯ ದಿನವೇ ಬಂದವನಿಗೆ ಸಾವು ಇಂದು. ಇದು ವಿಧಿ ಲಿಖಿತವೋ. ಏನೋ? ಆದರೆ ಮನಸ್ಸು ಮಾತ್ರ ಮರುಗುತ್ತದೆ&#...ಜೀವವಿಲ್ಲದಾಗ ಆ ಆತ್ಮಕ&#...Monday, July 15, 2013.
mrudhumanasu.blogspot.com
ಮೃದುಮನಸು: June 2015
http://mrudhumanasu.blogspot.com/2015_06_01_archive.html
ಮೃದುಮನಸು. ಮೃದು ಮನಸಿನ ಭಾವನೆಗಳ ಬಿತ್ತರ. Monday, June 8, 2015. ಅವನಿಲ್ಲದಾ ಹೊತ್ತು - How Old Are You? ನಿನ್ನ ವಯಸ್ಸು ಎಷ್ಟು. ನನ್ನವನಿಲ್ಲದ ಹೊತ್ತು. ಟಿವಿ ರಿಮೋಟ್ ಕೈನಲ್ಲಿಯೇ ಇತ್ತು. ಚಾನಲ್ ಬದಲಿಸಿ ಬದಲಿಸಿ ಸಾಕಾಯ್ತು ಬರಿ ಅದೆ ಅತ್ತೆ-ಸೊಸೆ ವೈಷಮ್ಯ. ಮಕ್ಕಳಾಗೋಲ್ಲ ಗಂಡನಿಗೆ ಡೈವರ್ಸ್ ಇದೆ ತರಹ ಸೀರಿಯಲ್ ನೋಡಿ ದೇವಾ! ಇನ್ನು ನಾವು ಯಾವ ಜಮಾನದಲ್ಲಿದ್ದೀವಪ್ಪ. ನಮ್ಮ ಜನರನ್ನ ನೀನೆ ಕಾಪಾಡಬೇಕಪ್ಪ ಎಂದು ಕೊಂಡು ಟಿವಿ ಸ್ವಿಚ್ ಆಫ್ ಮಾಡಿದೆ. How Old Are You". How Old Are You. ಎರಡೂವರೆ ಗಂಟೆಗಳ. ವಾರಿಯರ್ ಬಹಳಷ್ಟು ಇಷ್ಟವಾದಳು. ವ ತಯಾರಿಯಲ್ಲಿದ್ದವ. ಅವನ ಜೊತೆ ತಾನು ಕ&...ನಿರ್ಲಕ...ಅಷ್...
mrudhumanasu.blogspot.com
ಮೃದುಮನಸು: January 2013
http://mrudhumanasu.blogspot.com/2013_01_01_archive.html
ಮೃದುಮನಸು. ಮೃದು ಮನಸಿನ ಭಾವನೆಗಳ ಬಿತ್ತರ. Tuesday, January 22, 2013. ಮನಸು-ಕನಸು ಇವೆರಡರ ನಡುವೆ. ನನ್ನ ಪ್ರೀತಿಯ ತಮ್ಮ ಡಾ.ಲೋಹಿತ್ ತೆಗೆದ ಕೆಲವು ಚಿತ್ರಗಳಿಗೆ ನನ್ನ ಸಾಲುಗಳು :). ಮುಗ್ಧ ಮನಸು-. ಛಳಿಯಲಿ ಬೆಚ್ಚಗೆ ಮಲಗಿದ್ದೆ. ಅಮ್ಮನೋ ಬಿಡದೆ ಮುದ್ದಿಸಿ. ನನ್ನ ಎಬ್ಬಿಸಿ ಬುತ್ತಿ ಕಟ್ಟಿ. ಶಾಲೆಗೆ ಕಳುಹಿಸಿಹಳು. ಬೆನ್ನಿಗೆ ಬಿದ್ದ. ಪುಸ್ತಕದ ಹೊರೆ ಹೊತ್ತು. ಮನೆ ಬಿಟ್ಟು ದೂರ ನೆಡೆದರೂ. ತೂಗಡಿಕೆ ಏಕೋ ಕಾಡಿದೆ . ಬಿಸಿಲು ಎಳಸಾಗಿ. ಕಾಲುವೆಯು ಹೊಳಪಾಗಿ. ಗಾಳಿಯು ತಂಪೆರಗಿ. ನನ್ನ ಚುಂಬಿಸುತಿವೆ. ಎಳೆ ಮನಸಿಗೆ ಸುಖವೆನಿಸಿದೆ. ಕೊಂಚ ವಿಶ್ರಮಿಸುವ. ಬುತ್ತಿ ಆಶ್ರಯಿಸಿ. ಭವಿಷ್ಯದ ಕನಸು-. ಕೂಸು ಯಾ.
mrudhumanasu.blogspot.com
ಮೃದುಮನಸು: December 2013
http://mrudhumanasu.blogspot.com/2013_12_01_archive.html
ಮೃದುಮನಸು. ಮೃದು ಮನಸಿನ ಭಾವನೆಗಳ ಬಿತ್ತರ. Tuesday, December 31, 2013. ವರ್ಷವಿಡಿ ನಗು, ಕುಣಿತ, ಹಾಸ್ಯ ಸರಮಾಲೆಗಳ ಕಂಡೆ. ಜೊತೆ ಜೊತೆಗೆ ಇಡುವ ಹೆಜ್ಜೆಗಳು ಎಡವಿದ್ದವು. ಮತ್ತಷ್ಟು ಆತ್ಮೀಯತೆಯಲಿ ಮುಖವಾಡಗಳ ಪರಿಚಯ. ಮಗದಷ್ಟು ಕತ್ತಿ ಮಸೆಯುತ್ತಿರುವುದ ಕಂಡು ಸಹಿಸಿದೆ. ಬರಲಿರುವ ವರುಷಕೆ ನನ್ನದು ಹೊಸ ಅಲೆಯ ಬೇಡಿಕೆ. ಬಿರುಸಿನ ಅಲೆಯಾದರೂ ಸಹಿಸುವ ಶಕ್ತಿಯ ಕೋರಿಕೆ. ಮರುಧರೆಯಲೂ ಮಲ್ಲಿಗೆಯ ಬೆಳೆಯುವ ಅಭಿಲಾಷೆ. ತಂಗಾಳಿ ಬೀಸಲಿ ಈ ಮರ್ಕಟ ಮನಕೆ. ಸ್ನೇಹ-ನಂಟು ದ್ವೇಷ-ಪ್ರೀತಿಯಲಿ ಗೆಲುವಾಗಲಿ ಒಲವಿಗೆ. ಆಸೆ ಆಮಿಷಗಳಲಿ ಯೋಗ್ಯವಾದುದು ಕೈಗೂಡಲಿ. Saturday, December 28, 2013. ಕಾವ್ಯಧಾರೆ. ತಮ್ಮ ಬಿ....ಎಂದ ...
mrudhumanasu.blogspot.com
ಮೃದುಮನಸು: May 2015
http://mrudhumanasu.blogspot.com/2015_05_01_archive.html
ಮೃದುಮನಸು. ಮೃದು ಮನಸಿನ ಭಾವನೆಗಳ ಬಿತ್ತರ. Saturday, May 2, 2015. ಹುಟ್ಟು ಹಬ್ಬಕ್ಕೊಂದು ಆಶಯ. Every step, innovative. With chain of desires. As you step in with,. No dearth of dreams. Let peak the worthy dreams. Like a store of grains. Lets you know its price. Build a living and its efforts. A pure soul faces it. To possess the power. A lightening can lit. As you climb the steps of age. World of energy you have. And be aligned with dreams. And goodness to side with love. ಆಸೆಗಳ ಸರಮಾಲೆಯಲಿ. Subscribe to: Posts (Atom).
mrudhumanasu.blogspot.com
ಮೃದುಮನಸು: January 2015
http://mrudhumanasu.blogspot.com/2015_01_01_archive.html
ಮೃದುಮನಸು. ಮೃದು ಮನಸಿನ ಭಾವನೆಗಳ ಬಿತ್ತರ. Tuesday, January 13, 2015. ನೋ ನೋ ನೋವು. ಅಯ್ಯೋ ಶಿವ್ನೇ ಇತ್ತ ಹೊರಳಿದರೆ. ಯಾಕೋ ಚುಳ್ ಎನ್ನುತಿದೆ ಈ ಮಂಡಿ. ನಾನೇನು ಕಮ್ಮಿ ಶಕ್ತಿ ಇದೆ. ಮೊಂಡು ಮಾಡಿ ಮಂಡಿ ಮಡಚಿ ಕೂತೆ. ಏಳುವಾಗಲೇ ಗೊತ್ತಾಗಿದ್ದು. ಅಮ್ಮಮ್ಮಾ ಅಪ್ಪಾ! ಈ ನೋವು ಯಾಕೆ ಎಂದು. ಅಯ್ಯೋ ಇಲ್ಲಿ ಕಸ ಇಷ್ಟೊಂದು ಇದೆ. ಗುಡಿಸೋಣ ಅಂತಾ ಬಗ್ಗಿದೆ ನೋಡಿ. ಯಾಕೋ ಈ ಸೊಂಟ ಕಳ್ಕ್ ಅನ್ನುತಿದೆ. ಯಪ್ಪಾ ವಯಸ್ಸಾಯಿತಾ ಎಂದು. ಹುಟ್ಟಿದ ವರ್ಷ ಲೆಕ್ಕ ಹಾಕಿದೆ. ಇಲ್ಲಾ ಇನ್ನೂ ನಲವತ್ತು ದಾಟಿಲ್ಲ. ಈಗ್ಲೇ ಹಿಂಗಾದ್ರೇ ಹೆಂಗೇ ದೇವ್ರು. ಮಾನಸ ಸರೋವವರನ್ನ ಮುಟ್ಟಿ. Subscribe to: Posts (Atom). View my complete profile.
SOCIAL ENGAGEMENT