spbhat-haratemane.blogspot.com
ಮಲೆನಾಡಕರಾವಳಿ: YOSEMITE NATIONAL PARK
http://spbhat-haratemane.blogspot.com/2011/07/yosemite-national-park.html
ಮಲೆನಾಡಕರಾವಳಿ. Saturday, July 9, 2011. ಅಲ್ಲಿಯ ಕೆಲವು ಫೋಟೋಗಳು . ಈ ಜಲಪಾತದ ಹೆಸರು Bridal veil - ಇಲ್ಲಿನ ಮದುವೆಯಲ್ಲಿ ಹುಡುಗಿಯ ಮುಖ ಮುಚ್ಚುವ ಪರದೆಯಂತೆ ನೀರು ದುಮ್ಮುಕ್ಕುವುದರಿಮ್ದ ಈ ಹೆಸರು . Upper and Lower Yosemite falls. Nice valley View adn me :). Frozen lake , My first ever Snow experience :). Mono Lake [ Panoramic view ]. ಮುಂದಿನ ವಾರ ಇನ್ನೆಲ್ಲಿ ಎಂದು ನೋಡಬೇಕು . :). ವಿ.ಆರ್.ಭಟ್. Nice pics and good narration! July 11, 2011 at 6:57 AM. ಚುಕ್ಕಿಚಿತ್ತಾರ. ಚ೦ದದ ಫೋಟೋಗಳು. July 11, 2011 at 9:46 AM. ಮನಮುಕ್ತಾ. July 11, 2011 at 4:11 PM.
princessoftheocean.blogspot.com
ನಾವೇಕೆ ಹೀಗೆ ?: October 2008
http://princessoftheocean.blogspot.com/2008_10_01_archive.html
ನಾವೇಕೆ ಹೀಗೆ? Sunday, October 26, 2008. ದೀಪದ ಹಬ್ಬದ ಶುಭಾಶಯ. ಮತ್ತೊಮ್ಮೆ ದೀಪಾವಳಿಯ ಶುಭಾಶಯಗಳು. Links to this post. Tuesday, October 21, 2008. ತಮಾಷೆಗೆ ಮಿತಿಯಿಲ್ಲವೇ? ತಮಾಷೆಗೆ ಮಿತಿಯಿಲ್ಲವೇ? ಸದಾ ಗೌರವಿಸಿ, ಅವರು ಹೇಳಿಕೊಟ್ಟ ಆದರ್ಶಗಳನ್ನು ಪಾಲಿಸಬೇಕಾದ ಗುರುಗಳನ್ನು ಈ ತರಹ ಅವಹೇಳನ ಮಾಡಿರುವುದು ಸರಿಯೇ? ಎಲ್ಲರ ಜೀವನದಲ್ಲಿ ಗುರುಶಿಷ್ಯ ಸಂಬಂಧ ಚೆನ್ನಾಗಿಲ್ಲದಿರಬಹುದು. ನಾನಿದನ್ನು ವಿಸ್ತರಿಸಿ ಹŇ...Links to this post. Thursday, October 16, 2008. ಬೊಂಬೆಗಳನ್ನು ಏಕೆ ಕೂರಿಸುತ್ತೇವೆ? ಈ ಪ್ರಶ್ನೆಯನ್ನು ಸಂಗೀತ ಕಲಿಯಲņ...ಭಾರತದಲ್ಲಿ ಬಹಳ ಹಿŀ...ಮತ್ತೊ ...ಅದಕ್...
karmakaanda.blogspot.com
Expect the Unexpected........: May 2009
http://karmakaanda.blogspot.com/2009_05_01_archive.html
ಒಂದು ಪೇಜಿನ ಕತೆಗಳು. Sunday, May 24, 2009. ಪೇಜ್ - 1. ನನ್ನ ಮೊಟ್ಟ ಮೊದಲ ಸಣ್ಣ ಕತೆ ಇದು, ಅದರಲ್ಲೂ ಒಂದೇ ಪೇಜಿರಬೇಕೆಂದು ನಿರ್ಭಂದ ಹಾಕಿಕೊಂಡಿದ್ದೇನೆ. ಇದು ನನ್ನ ಬಾಳಗೆಳತಿ ದಿವ್ಯಾಳಿಗೆ ಅರ್ಪಿತ. ಏನೋ ಗೊತ್ತು ನಿಂಗೆ ದುಡ್ಡಿನ ಬೆಲೆ? ಲಫಂಗ. ಅಷ್ಟೋಂದ್ ದುಡ್ಡು ಕೊಟ್ಟು ಪ್ಯಾಂಟ್ ಹಾಕ್ಕೊಳ್ಳೊ ಶೋಕಿ ಏನೋ ನಿಂಗೆ? ಏನ್ ಕಮ್ಮಿ ಮಾಡಿದ್ವಿ ನಿಂಗಿಲ್ಲಿ, ನಿನ್ ಬಿಟ್ಟು ನಾನ್ ಬದುಕಿರ್ತೀನೇನೊ? ಜನರೆಲ್ಲ ಅಪ್ಪ ಅಮ್ಮ ನ ಬಗ್ಗೆ ಏನೆಲ್ಲಾ ಮಾತನಾಡುತ್ತಾರೆ? Posted by Sridhar Raju. Links to this post. ಕುಪ್ಪಳಿ ಪ್ರವಾಸ . Wednesday, May 20, 2009. ಬ್ಯಾಕ್ ಡ್ರಾಪ್. ಇಸವಿ 2006ರ ಅಕ್ಟೋ...ಸೂರ...
princessoftheocean.blogspot.com
ನಾವೇಕೆ ಹೀಗೆ ?: December 2008
http://princessoftheocean.blogspot.com/2008_12_01_archive.html
ನಾವೇಕೆ ಹೀಗೆ? Tuesday, December 9, 2008. ಚೇತನ ವಿಕಲವೇ? ನನಗೆ ವಿಕಲಚೇತನರು ಎಂಬ ಶಬ್ದದ ಬಗ್ಗೆ ತೀವ್ರ ಅಸಮಾಧಾನವಿದೆ. ಚೈತನ್ಯಕ್ಕೆ ವಿಕಲತೆ ಕಾಡುವುದುಂಟೇ? ಈ ಪದಪ್ರಯೋಗವೇ ನಮ್ಮ ಚೈತನ್ಯಕ್ಕೆ ವಿಕಲತೆಯುಂಟಾಗಿಸುತ್ತದೆ ಎಂದು ನಾನು ಭಾವಿಸುತ್ತೇನೆ. Links to this post. Subscribe to: Posts (Atom). There was an error in this gadget. Physicist by profession and writer by passion. View my complete profile. ನನ್ನ ಮತ್ತಷ್ಟು ಬ್ಲಾಗುಗಳು. Photo blog ಚಿತ್ರ ವಿಚಿತ್ರ. ವಿಜ್ಞಾನದ ಬ್ಲಾಗ್ ಕುತೂಹಲಿ. ಕನ್ನಡ ಬ್ಲಾಗಿಗರ ಕೂಟ. Picture Window template. Powered by Blogger.
karmakaanda.blogspot.com
Expect the Unexpected........: January 2008
http://karmakaanda.blogspot.com/2008_01_01_archive.html
ಅಭಿಮಾನಿ. Tuesday, January 29, 2008. ನಾನು ಭೈರಪ್ಪನವರ ಎರಡು ಕಾದಂಬರಿಗಳನ್ನು ಮಾತ್ರ ಓದಿದ್ದೇನೆ. ’ಆವರಣ’. ಮತ್ತು ’ಸಾಕ್ಷಿ’. ಅವರ ಕಾದಂಬರಿಗಳ ವಿಮರ್ಶೆಮಾಡಲು ನಾನು ಯೋಗ್ಯನಲ್ಲ, ಅದರ ಯೋಚನೆ ಸಹ ಮಾಡುವುದಿಲ್ಲ(ಶಾಂತಂ ಪಾಪಂ), ಅವರೇ ಹೇಳುವಂತೆ ಅವರ ಪ್ರತಿ ಕಾದಂಬರಿಯಲ್ಲೂ ಯಾವುದಾದರೊಂದರ(ಸತ್ಯದ! ನಿಮ್ಮ ಹಾರೈಕೆಯಿರಲಿ. ಭೈರಪ್ಪ :. ಭೈರಪ್ಪನವರೇ ನಿಮಗೆ ನೀವೇ ಸಾಟಿ, ನಿಮ್ಮ ಸಾಹಿತ್ಯ ಕೃಷಿ ಹೀಗೆ ಸಾಗುತ್ತಿರಲಿ, ನಿರಂತರವಾಗ&...Posted by Sridhar Raju. Links to this post. ನಿನದೇ ನೆನಪು. Wednesday, January 2, 2008. ನೀನಿಲ್ಲದ ಕನಸುಗಳೂ ನನಗೆ ಬೇಡ. Posted by Sridhar Raju. Links to this post.
karmakaanda.blogspot.com
Expect the Unexpected........: May 2008
http://karmakaanda.blogspot.com/2008_05_01_archive.html
ಪುಟ್ಟ ಪುಟ್ಟ ಆಸೆಗಳೂ. Wednesday, May 21, 2008. ಬೆಂಗಳೂರು ಈಗ ಬೃಹತ್ ಆಗಿ ಬೆಳೆದಿದೆ.ಬೆಳೆಯುತ್ತಲೇ ಇದೆ, "ಬೃಹತ್ ಬೆಂಗಳೂರು" ಎಂದು ಕರೆದು ಏನೇನೋ ಅಭಿವೃದ್ದಿ! ಪಟ್ಟಿ ಹೀಗಿದೆ. ಹಾಗೆ ಒಮ್ಮೆ ವಿರುದ್ದ ದಿಕ್ಕಿನಲ್ಲಿ ಓಡಿಸಿಕೊಂಡು ಹೋಗಬೇಕು. ನನ್ನೀ ಪ್ರಯಾಣದ ಬಗ್ಗೆ ಒಂದು ಲೇಖನವನ್ನು ಬರೆಯಬೇಕು. 5) N R ಕಾಲೊನಿಯಲ್ಲಿ "ಕಟ್ಟೆ ಬಳಗ" ಎಂಬ ಒಂದು ಜಾಗವಿದೆ, ಮಧ್ಯ ಸಣ್ಣ ಜಾಗ, ಅದರ ಇಕ್ಕೆಲಗಳಲ್ಲಿ ರಸ್ತೆ, ದಟ್ಟ ಮರಗಳ ಆಶ್ರಯವಿದŇ...ಸದ್ಯಕ್ಕಿಷ್ಟೆ! Posted by Sridhar Raju. Links to this post. Subscribe to: Posts (Atom). ನನ್ನ ಬಗ್ಗೆ ಒಂಚೂರು. ಶ್ರೀಧರ ರಾಜು ಎŀ...ज़िंदग...ಸಾಹ...
bhringasangama.blogspot.com
ಭೃಂಗ ಸಂಗಮ: February 2010
http://bhringasangama.blogspot.com/2010_02_01_archive.html
ಭೃಂಗ ಸಂಗಮ. Sunday, February 21, 2010. ಕದ್ದಿಂಗಳ ಬಾನ. ದಿಟ್ಟಿಸುವಾಗ. ಶಶಿಯಂತೆ ಬಪ್ಪುದು. ನಿನ್ನ ನೆನಪು. ಕಣ್ಮಿಟುಕುಗಳೇ. ಕೋಟಿ ಚುಕ್ಕಿಗಳು. ನಿನ್ನ ಸಲುಗೆಯಿಂದಲಿ. ಬಾನ್ದೇವಿ ಸೊಕ್ಕಿಹಳು! ಖಗ ವಿಲಾಸವೇ. ಮಧುರ ಮಂದಹಾಸ. ಕೋಲ್ಮಿಂಚ ಕಿರುನಗೆಯೇ. ಸೆಳೆದೆಳೆವ ಪಾಶ. ನಮ್ಮೀರ್ವರ ನಡುವೆ. ಏತಕೀ ಗ್ರಹಣ? ನಿನ್ನ ನೆನಪಿಲ್ಲದಿರೆ ನಾ ,. ಚಂದ್ರನಿರದ ಚಕೋರನಂತೆ. ಕಮಲವಿಲ್ಲದ ಕೆರೆಯಂತೆ. ಸ್ವರ ಹೊರಡದ ವೀಣೆಯಂತೆ. ಪ್ರಾಣ ತ್ರಾಣವಿರದ ಬರಿದೆ ದೇಹ ಮಾತ್ರ ನಾ! Sunday, February 21, 2010. Tuesday, February 9, 2010. ಮುಂಜಾವ ಮಬ್ಬಿನಲಿ. ನೆಲದಗಲ ಇಬ್ಬನಿಯು. ಇಳೆಯ ಬಿನ್ನಾಣ. ಮಧುರ ಮಿಲನ. Tic Tic Tic Tic!
bhringasangama.blogspot.com
ಭೃಂಗ ಸಂಗಮ: November 2010
http://bhringasangama.blogspot.com/2010_11_01_archive.html
ಭೃಂಗ ಸಂಗಮ. Thursday, November 4, 2010. ಬೆಂಗಳೂರಿಗೆ ಬಂದ ಮೇಲೆ, ಸಂತೋಷವಾಗಿ ಕಳೆದ ವೀಕೆಂಡ್ ಅಂದ್ರೆ ಮೊನ್ನೆಯದ್ದೆ! ಮೈಸೂರಿನ ಗೆಳೆಯರೆಲ್ಲ ಕೂಡಿ UK (ಉತ್ತರ ಕನ್ನಡ) trip ಮಾಡಿ ಬಂದೆವು! ಎಲ್ಲವನ್ನೂ ನಿರ್ವಿಘ್ನವಾಗಿ ಕಣ್ತುಂಬಿಸಿಕೊಂಡು ಬಂದೆವು! ಸಾತೋಡಿ ಜಲಪಾತ ನೋಡಿದ ಮೇಲೆ ಅನ್ನಿಸಿದ್ದು - "ಮಳೆಗಾಲ ಇಷ್ಟೇ ಸೈ ಏನು? ವೈಯಕ್ತಿಕವಾಗಿ ನನಗೆ ಅತಿ ಹೆಚ್ಚು ಇಷ್ಟವಾಗುವ ಜಲಪಾತ. Thursday, November 04, 2010. Subscribe to: Posts (Atom). West Lafayette, Indiana, United States. ತನ್ನ ಬಣ್ಣಿಸಬೇಡ.". View my complete profile. Tic Tic Tic Tic! ದಟ್ಸ್ ಕನ್ನಡ. ಉತ್ತರಾಯಣ ೩.
bhringasangama.blogspot.com
ಭೃಂಗ ಸಂಗಮ: March 2011
http://bhringasangama.blogspot.com/2011_03_01_archive.html
ಭೃಂಗ ಸಂಗಮ. Wednesday, March 9, 2011. ಎಂಥಾ ದಿನಗಳವು. ನನ್ನ ಅಭಿಯಂತರ ಪದವಿಯ ೪ ವರ್ಷಗಳಲ್ಲಿ ಜೀವನದುದ್ದಕ್ಕೂ ಸವಿಯಬಹುದಾದಷ್ಟು ಗೆಳೆತನದ ಸವಿ ನನಗೆ ಸಿಕ್ತು! ನಮ್ಮ ಮೇಷ್ಟ್ರೊಬ್ಬರು ನನ್ನನ್ನು ಒಬ್ಬ ಹುಡುಗಿಯೊಡನೆ ಓಡಿಸಿದ್ದು. ನಾನು ದಿನಾ ಬಿಸ್ಕತ್ತು ಹಾಕುತ್ತಿದ್ದ ನಾಯಿ ನನ್ನನ್ನು ಹಿಂಬಾಲಿಸಿ ತರಗತಿಯೊಳಗೆ ಬಂದಿದ್ದು. ಪ್ರಾಜೆಕ್ಟ್ ಕೆಲಸದ ನಡುವೆ ಡಿಪಾರ್ಟಮೆಂಟ್ ಒಳಗೆ ಕೇರಂ ಆಡುತ್ತ ಕೂಗಿದ್ದು. ಸರ್ವೇ ಮಾಡದೇ ರಿಪೋರ್ಟು ತುಂಬಿದ್ದು. ಪ್ರತಿ ಸಂಜೆ 'ಯಂಪಾ' ಛೋಟಾ ಟೀ ಹೀರಿದ್ದು. ಬೈಕ್ ಓಡಿಸುವುದ ಕಲಿತದ್ದು. ಬ್ರಾಂಚ್ ಫೆಸ್ಟ್ ಆದ ಸಂದರ್ಭದಲ ...ನಿನ್ ಹೆಂಡ್ತೀನ ನ...ಸಾರ್ ಇವ್ನು...ಜಿಯಾ...